ಅಂಗೈ ಕಳೆದುಕೊಂಡ್ರೂ ಕೈ ಹಿಡಿದ ಕುಲ ಕಸುಬು: ಆದ್ರೂ ಅಚ್ಚುಕಟ್ಟಾಗಿ ಮಡಿಕೆ ತಯಾರಿಸ್ತಾನೆ ಈ ವ್ಯಕ್ತಿ! - Mud pot
🎬 Watch Now: Feature Video
ಅದೆಷ್ಟೋ ಮಂದಿ ನಮಗೆ ಕೈ ಇಲ್ಲ, ಕಾಲು ಇಲ್ಲ, ಅಂಗವೈಕಲ್ಯತೆಯಿಂದ ಮುಂದೇನು ಅಂತ ಕೊರಗುತ್ತಾ ಕೂರುವವರೇ ಹೆಚ್ಚು. ಇಂತವರ ನಡುವೆ ಕೆಲವರು ತಮ್ಮ ಬಲಹೀನತೆಯನ್ನು ಮೆಟ್ಟಿ ನಿಂತು ಸಾಧಿಸಿದವರು ನಮ್ಮ ನಡುವೆಯೇ ಇದ್ದಾರೆ. ಇಲ್ಲೊಬ್ಬ ವ್ಯಕ್ತಿ ತನ್ನ ವಿಕಲಚೇತನಕ್ಕೆ ಸೆಡ್ಡು ಹೊಡೆದು ಛಲಬಿಡದೇ ಸಾಧಿಸಿ ತೋರಿಸಿದ್ದಾನೆ. ಅವರ ಸಾಧನೆ ಏನು, ಅವರು ಮಾಡುತ್ತಿರುವ ಆ ಕೆಲಸ ಏನು ಅನ್ನೋದರ ಕುರಿತ ಒಂದು ವಿಶೇಷ ವರದಿ ಇಲ್ಲಿದೆ...