ತೆಂಗಿನ ಮರ ಸ್ವಚ್ಛಗೊಳಿಸುವಾಗ ಅಚಾತುರ್ಯ.. ತಲೆಕೆಳಗಾಗಿ ನೇತಾಡಿದ ವೃದ್ಧ: ವಿಡಿಯೋ - Etv bharat kannada
🎬 Watch Now: Feature Video
ಕೊಟ್ಟಾಯಂ(ಕೇರಳ): ತೆಂಗಿನ ಮರದ ಮೇಲ್ಭಾಗ ಸ್ವಚ್ಛಗೊಳಿಸಲು ಮರವೇರಿದ್ದ ವೃದ್ಧನೋರ್ವ ಆಯಾತಪ್ಪಿ ಗಿಡದಲ್ಲಿ ತಲೆಕೆಳಗಾಗಿ ಸಿಲುಕೊಂಡಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಸುಮಾರು ಅರ್ಧಗಂಟೆಗೂ ಅಧಿಕ ಸಮಯ ತಲೆಕೆಳಗಾಗಿ ನೇತಾಡಿದ್ದು, ತದನಂತರ ಆತನ ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮರ ಸ್ವಚ್ಛಗೊಳಿಸಲು ಹೋಗಿ, ತಲೆಕೆಳಗಾಗಿ ಅದರಲ್ಲಿ ಸಿಲುಕಿಕೊಂಡಿದ್ದರು.