ಪ್ರೇಮಿಗಳ ಮೇಲೆ ಗ್ರಾಮಸ್ಥರಿಂದ ಅಮಾನವೀಯ ರೀತಿಯಲ್ಲಿ ಥಳಿತ: ವಿಡಿಯೋ ವೈರಲ್ - ಪ್ರೇಮಿಗಳ ಮೇಲೆ ಗ್ರಾಮಸ್ಥರ ಹಲ್ಲೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15133976-thumbnail-3x2-wdfdfdf.jpg)
ಫತೇಹಾಬಾದ್(ಹರಿಯಾಣ): ಹರಿಯಾಣದ ಫತೇಹಾಬಾದ್ನಲ್ಲಿ ಪ್ರೇಮಿಗಳ ಮೇಲೆ ಗ್ರಾಮಸ್ಥರು ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿನ ಗ್ರಾಮವೊಂದರಲ್ಲಿ ಬಾಲಕಿಯೋರ್ವಳು ಶಾಲೆ ಬಿಟ್ಟು ಯುವಕನ ಮನೆಗೆ ಹೋಗಿದ್ದು, ಈ ವೇಳೆ ಆಕೆಯನ್ನು ಪೋಷಕರು ನೋಡಿದ್ದಾರೆ. ಇದರ ಬೆನ್ನಲ್ಲೇ ಹಿಡಿದು ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.