ರೈಲ್ವೆ ಕೆಳ ಭಾಗದ ಸೇತುವೆಯಲ್ಲಿ ಸಿಲುಕಿಕೊಂಡ ಬೃಹತ್ ಗಾತ್ರದ ಲಾರಿ, ಸಂಚಾರ ಬಂದ್....! - ಘಟನೆ ಸ್ಥಳಕ್ಕೆ ಆಗಮಸಿದ ಟ್ರಾಫಿಕ್ ಪೋಲಿಸರು ಪರಿಶೀಲನೆ
🎬 Watch Now: Feature Video
ಲಾರಿಯೊಂದು ರೈಲ್ವೆ ಕೆಳ ಸೇತುವೆ ಮಧ್ಯದಲ್ಲಿ ಸಿಲುಕಿಕೊಂಡು ಪರದಾಡಿದ ಘಟನೆ ತಡರಾತ್ರಿ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ನಡೆದಿದೆ. ಗದಗ ರಸ್ತೆಯ ಮೂಲಕ ಹಾದು ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಲಾರಿ ರೈಲ್ವೇ ಕೆಳ ಸೇತುವೆಯ ಮಧ್ಯದಲ್ಲಿ ಸಿಲುಕಿ ಪರದಾಡಿದೆ. ಇದರಿಂದ ಸಂಚಾರ ಕೂಡ ಸ್ಥಗಿತಗೊಂಡಿತು. ಘಟನೆ ಸ್ಥಳಕ್ಕೆ ಆಗಮಸಿದ ಟ್ರಾಫಿಕ್ ಪೋಲಿಸರು ಪರಿಶೀಲನೆ ಲಾರಿ ಹೊರ ತೆಗದು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.