ಉಡುಪಿಯಲ್ಲೊಬ್ಬ 'ಲೀಫ್ ಆರ್ಟ್' ಪ್ರತಿಭೆ: ಮರದೆಲೆಯಲ್ಲೇ ಬಿಡಿಸ್ತಾನೆ ಅದ್ಭುತ ಚಿತ್ತಾರ! - ಉಡುಪಿ ಲೀಫ್ ಆರ್ಟ್ ಸುದ್ದಿ
🎬 Watch Now: Feature Video

ಕಸದಿಂದ ರಸ ಅನ್ನೋದು ಆಡು ಮಾತು. ಆದ್ರೆ ನಿಜಕ್ಕೂ ಕಸವೇ ಕಲೆಯಾದಾಗ ಹೇಗಿರುತ್ತೆ? ಮರದಿಂದ ಎಲೆ ಉದುರಿದ್ರೆ ಗೊಬ್ಬರವಾಗುತ್ತೆ, ಇಲ್ಲಾ ಒಲೆಗೆ ಉರುವಲಾಗುತ್ತದೆ. ಆದರೆ ಅದರಲ್ಲೂ ಕಲೆ ಅರಳತ್ತೆ ಅಂದರೆ ಆಶ್ಚರ್ಯ ಆಗುತ್ತೆ. ಅಂದಹಾಗೆ ಈ ಕಲಾವಿದನ ವಿಶೇಷತೆಯೇ ಅದು. ಬಿದ್ದು ಹಾಳಾಗಿ ಹೋಗುವ ಎಲೆಗಳಲ್ಲಿ ಚಿತ್ತಾರ ಬಿಡಿಸುವುದರಲ್ಲಿ ಈ ಕಲಾವಿದ ಎಕ್ಸ್ಪರ್ಟ್ ಅಂತಾನೇ ಹೇಳ್ಬಹುದು. ಆ ಕಲಾವಿದ ಯಾರು ಅಂತೀರಾ? ಈ ಸ್ಟೋರಿ ನೋಡಿ...
Last Updated : Feb 4, 2020, 3:14 PM IST