ವಿಡಿಯೋ ನೋಡಿ: ಹಿಮಾಲಯದಲ್ಲಿ ಸೈನಿಕರ ಯೋಗಾಭ್ಯಾಸ - International Day of Yoga 2022

🎬 Watch Now: Feature Video

thumbnail

By

Published : May 16, 2022, 10:23 AM IST

ಉತ್ತರಾಖಂಡ: ಅಂತರರಾಷ್ಟ್ರೀಯ ಯೋಗ ದಿನಾಚರಣೆ- 2022 ಹಿನ್ನೆಲೆಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿ ಉತ್ತರಾಖಂಡದ ಹಿಮಾಲಯದ 15,000 ಅಡಿ ಎತ್ತರದ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಈ ಕುರಿತಾದ ವಿಡಿಯೋ ಝಲಕ್​ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.