ಎಲ್ಲ ಸಮಸ್ಯೆಗಳಿಗೂ ವೇದಗಳಿಂದ ಪರಿಹಾರ.. 'ಈ' ಸಂದರ್ಶನದಲ್ಲಿ ಮೊದಲ ಮಹಿಳಾ ಪುರೋಹಿತೆ! - ಗೃಹ ಪ್ರವೇಶ ನಾಮಕರಣ, ಹೋಮ, ಸಿಮಾಂತ ಶಾಸ್ತ್ರ

🎬 Watch Now: Feature Video

thumbnail

By

Published : Feb 10, 2020, 9:26 PM IST

ದೇಶದಲ್ಲೇ ವೈದಿಕ ಸಂಪ್ರದಾಯದ ಪ್ರಕಾರ ಮಹಿಳೆಯೊಬ್ಬರು ಪುರೋಹಿತೆ ಕೆಲಸ ಮಾಡುವ ಮೂಲಕ ಹೊಸ ಸಂಪ್ರದಾಯ ಸೃಷ್ಠಿಸಿದ್ದಾರೆ. ಮೈಸೂರಿನ ಡಾ.ಬ್ರಮರಾಂಭ ಮಹೇಶ್ವರಿ ಈಗ ದೇಶ-ವಿದೇಶಗಳಲ್ಲೂ ಸಾವಿರಾರು ಮದುವೆಗಳಿಗೆ ಪುರೋಹಿತೆಯಾಗಿ ಗಮನ ಸೆಳೆದಿದ್ದಾರೆ. ಜೊತೆಗೆ ಗೃಹ ಪ್ರವೇಶ, ನಾಮಕರಣ, ಹೋಮ, ಸೀಮಂತ ಶಾಸ್ತ್ರ ಸೇರಿ ಹಲವಾರು ಶುಭ ಕಾರ್ಯಗಳಿಗೂ ಪೌರೋಹಿತ್ಯ ಮಾಡಿದ್ದಾರೆ. ಈಟಿವಿ ಭಾರತ್ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.