ದಶಕಗಳಿಂದ ಬರಿದಾಗಿದ್ದ ಹೆಗ್ಗೇರಿ ಕೆರೆ ಮಹಾಮಳೆಗೆ ಭರ್ತಿ - ರಾಜ್ಯ ಸರ್ಕಾರ
🎬 Watch Now: Feature Video
ಮನುಷ್ಯ ತನಗೆ ಬೇಕೆನಿಸಿದ ಸೌಲಭ್ಯಗಳನ್ನ ಕಲ್ಪಿಸಿಕೊಳ್ಳೋಕೆ ಹಲವಾರು ಕೃತಕ ಮಾರ್ಗಗಳನ್ನ ಅನುಸರಿಸುತ್ತಾನೆ. ಸಾರ್ವಜನಿಕ ಆಸ್ತಿಪಾಸ್ತಿ ಅಂತ ಬಂದ್ರೆ ಹೆಚ್ಚಾಗಿ ಸರ್ಕಾರದ ಮೇಲೆ ಅವಲಂಬಿತರಾಗ್ತೀವಿ. ಇನ್ನು ಸರ್ಕಾರವೂ ತನ್ನ ಇರುವಿಕೆಯ ಪ್ರದರ್ಶನ ಮಾಡೋಕೆ ಅಂತನೋ ಜನರ ಅಳಲಿಗೆ ಸ್ಪಂದಿಸಿದಂತೆ ವರ್ತಿಸುತ್ತದೆ. ಆದ್ರೆ ಮಾನವ ನಿರ್ಮಿತ ಪ್ರಯತ್ನಗಳು ವಿಫಲವಾದಾಗ, ಪ್ರಕೃತಿಯಲ್ಲಿ ನಡೆಯುವಂತ ಘಟನೆಗಳು ಕೆಲವೊಮ್ಮೆ ಜನರ ಕೈಹಿಡಿಯುತ್ತವೆ. ಇದಕ್ಕೆ ಇಲ್ಲೊಂದು ನಿದರ್ಶನವಿದೆ ನೋಡಿ...