ಹಾವೇರಿಗೆ ಬಂದಿದ್ದಾರೆ ಅಪರೂಪದ ವಿದೇಶಿ ಅತಿಥಿಗಳು...! - ಹಕ್ಕಿಗಳ ಹಾರಾಟ, ಓಡಾಟ, ಅವುಗಳ ಮೈಮಾಟ

🎬 Watch Now: Feature Video

thumbnail

By

Published : Jan 15, 2020, 11:27 AM IST

ಹಾವೇರಿ: ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರ ಕೆರೆಯಲ್ಲಿ ಇದೀಗ ಬಾನಾಡಿಗಳ ಕಲರವ. ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಬಾಯ್ಕಳಕ ಪಕ್ಷಿಗಳು  ಬಿಡಾರ ಹೂಡಿವೆ. ಈ ಹಕ್ಕಿಗಳ ಹಾರಾಟ, ಓಡಾಟ, ಅವುಗಳ ಮೈಮಾಟ ನೋಡೋಗರ ಕಣ್ಮನ ಸೆಳೆಯುತ್ತಿದ್ದು, ಸಖತ್ ಖುಷಿ ನೀಡುತ್ತೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.