ಗಾಜಿನ ಚೂರುಗಳನ್ನು ಹೆಕ್ಕಿ ಪರಿಸರ ಕಾಪಾಡುತ್ತಿರುವ ಚಿಂದಿ ಆಯುವ 'ಚಿನ್ನ'! - ಚಿಂದಿಆಯುವ 'ಚಿನ್ನ ಅವರಿಗಿದೆ
🎬 Watch Now: Feature Video

ಮನಬಂದಂತೆ ರಸ್ತೆ ಬದಿ, ಕಸದ ರಾಶಿಯಲ್ಲಿ ಬಿಸಾಡುವ ಗಾಜಿನ ಚೂರುಗಳು, ಮದ್ಯದ ಬಾಟಲಿಗಳು ಎಷ್ಟೋ ಸಾರಿ ಪೌರಕಾರ್ಮಿಕರ, ರಸ್ತೆ ಬದಿ ಗುಡಿಸುವವರ, ಕಸ ಸಾಗಾಟ ಮಾಡುವ ಕಾರ್ಮಿಕರ ಕೈ ಕುಯ್ಯುತ್ತೆ. ಅಂತಹ ಚಿಂದಿ ಆಯುವವರ ಪರಿಸರ ಪ್ರೇಮ, ಪರಿಸರಸ್ನೇಹಿ ಆಲೋಚನೆ ಇಲ್ಲಿದೆ ನೋಡಿ..