ವರ್ಷಧಾರೆಗೆ ಕಾಜಿರಂಗ ನ್ಯಾಷನಲ್​ ಪಾರ್ಕ್ ಜಲಾವೃತ​: ವಿಡಿಯೋ - ಅಸ್ಸಾಂ ಪ್ರವಾಹ

🎬 Watch Now: Feature Video

thumbnail

By

Published : Jul 16, 2020, 10:31 AM IST

Updated : Jul 16, 2020, 12:53 PM IST

ಗುವಾಹಟಿ (ಅಸ್ಸೋಂ): ವಿಶ್ವಸಂಸ್ಥೆಯ ವಿಶ್ವಪಾರಂಪರಿಕ ತಾಣಗಳಲ್ಲಿ ಒಂದಾದ ಭಾರತದ ಕಾಜಿರಂಗ ನ್ಯಾಷನಲ್​ ಪಾರ್ಕ್​​ ತತ್ತರಿಸಿದೆ. ಭಾರೀ ವರ್ಷಧಾರೆಯಿಂದ ಬ್ರಹ್ಮಪುತ್ರ ನದಿ ತುಂಬಿ ಹರಿಯುತ್ತಿದ್ದು, ಕಾಜಿರಂಗ ಪಾರ್ಕ್​ಗೆ ಪ್ರವಾಹೋಪಾದಿಯಲ್ಲಿ ನೀರು ನುಗ್ಗಿದೆ. ಪಾರ್ಕ್​ನ ಶೇಕಡಾ 80ರಷ್ಟು ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ಪ್ರಾಣಿಗಳು ಪರದಾಡುವಂತಾಗಿದ್ದು, ಎಲ್ಲೆಂದರಲ್ಲಿ ಮೃತಪಟ್ಟಿವೆ.
Last Updated : Jul 16, 2020, 12:53 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.