ಗಗನಕ್ಕೇರಿದಷ್ಟೇ ವೇಗವಾಗಿ ಕುಸಿಯುತ್ತಿದೆ ಈರುಳ್ಳಿ ದರ...! - Latest News For Onion

🎬 Watch Now: Feature Video

thumbnail

By

Published : Dec 11, 2019, 10:43 PM IST

ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದ್ದ ಈರುಳ್ಳಿ ಬೆಲೆ ದಿನೇ ದಿನೇ ಕಡಿಮೆಯಾಗುತ್ತಿದೆ. ಆದ್ರೆ, ಈಗ ಸಮಾಧಾನಕರ ಸಂಗತಿ ಅಂದ್ರೆ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಅರ್ಧಕರ್ಧ ಬೆಲೆ ಕಡಿಮೆಯಾಗಿದೆ. ಆದ್ರೆ ಬೆಲೆ ಏರಿಕೆಯಾಗಿದ್ದಾಗಲೂ ರೈತರಿಗೆ ಮಾತ್ರ ಲಾಭ ಸಿಕ್ಕಿಲ್ಲ ಅಂತ ಹೇಳಲಾಗ್ತಿದೆ....

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.