'ದಿ ಕಾಶ್ಮೀರಿ ಫೈಲ್ಸ್' ಹೀರೋ ದರ್ಶನ್ ಕುಮಾರ್ ಜೊತೆ ಈಟಿವಿ ಭಾರತ ಸಂದರ್ಶನ - ದರ್ಶನ್ ಕುಮಾರ್ ಜೊತೆ ಈಟಿವಿ ಭಾರತ ಸಂದರ್ಶನ
🎬 Watch Now: Feature Video
ಪ್ರೇಕ್ಷಕರ ಮನಗೆದ್ದಿರುವ ದಿ ಕಾಶ್ಮೀರಿ ಫೈಲ್ಸ್ ಚಿತ್ರದಲ್ಲಿ ಜೆಎನ್ಯು ವಿದ್ಯಾರ್ಥಿಯಾಗಿ ಮಿಂಚು ಹರಿಸಿರುವ ನಟ ದರ್ಶನ್ ಕುಮಾರ್ ಜೊತೆ ಈಟಿವಿ ಭಾರತ ವಿಶೇಷ ಸಂದರ್ಶನ ನಡೆಸಿತು. ಸದ್ಯ ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ತಮ್ಮ ಕಾಗಜ್-2 ಚಿತ್ರದ ಚಿತ್ರೀಕರಣದಲ್ಲಿ ಅವರು ಬ್ಯುಸಿಯಾಗಿದ್ದು, ಇದರ ಮಧ್ಯೆ ಸಂದರ್ಶನ ನೀಡಿದ್ದಾರೆ. ತಮ್ಮ ಜೀವನದ ಅನೇಕ ಮಹತ್ವದ ವಿಷಯ ಹಂಚಿಕೊಂಡಿರುವ ಅವರು, ಹತ್ತಾರು ಕಿಲೋ ಮೀಟರ್ ನಡೆದುಕೊಂಡು ಹೋಗಿ ಆಡಿಷನ್ ನೀಡಿದ್ದು, ಇಡೀ ದಿನ ಕೇವಲ ಬಿಸ್ಕೆಟ್ ತಿಂದು ಸಮಯ ಕಳೆದಿರುವ ಮಾಹಿತಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.