ಕಂಕಣ ಸೂರ್ಯಗ್ರಹಣ... ವಿಜ್ಞಾನಿಗಳಿಗೆ ಕೌತುಕ-ಆಸ್ತಿಕರಿಗೆ ನಡುಕ... ನೋಡೋದು ಹೇಗೆ, ರಾಜ್ಯದಲ್ಲಿ ಎಲ್ಲೆಲ್ಲಿ ಕಾಣಿಸುತ್ತೆ? - ಸೂರ್ಯಗ್ರಹಣ ಸುದ್ದಿ

🎬 Watch Now: Feature Video

thumbnail

By

Published : Dec 26, 2019, 12:05 AM IST

Updated : Dec 26, 2019, 4:04 AM IST

ಖಗೋಳ ವಿಜ್ಞಾನಿಗಳು ಕಾತರದಿಂದ ಕಾಯುತ್ತಿರುವ, ಧರ್ಮಾಸಕ್ತರಿಗೆ ನಡುಕ ಹುಟ್ಟಿಸಿರುವ ಕಂಕಣ ಸೂರ್ಯಗ್ರಹಣಕ್ಕೆ ಕೆಲವೇ ತಾಸುಗಳು ಬಾಕಿಯಿದ್ದು, ಸೂಕ್ತ ಸಲಕರಣೆಗಳ‌ ಮೂಲಕ ಮಿಸ್ ಮಾಡದೇ ನೋಡಿ. ಏಕೆಂದರೆ ಈ ಕಂಕಣ ಗ್ರಹಣ ಪುನಃ ನಮಗೆ ಗೋಚರವಾಗುವುದು 2064 ಫೆ. 17ಕ್ಕೆನೇ...
Last Updated : Dec 26, 2019, 4:04 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.