ಡಿಕೆಶಿಗೆ ಮತ್ತೆ ಜೈಲ್, ಬೈ ಎಲೆಕ್ಷನ್ ಆಗೋ ತನಕ ಸಿಗಲ್ವಾ ಬೇಲ್!? - DK Shivakumar's detention period extended till October 25
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4763223-thumbnail-3x2-vish.jpg)
ಸಿಎಂ ಖುರ್ಚಿಯಲ್ಲಿ ಕೂರಬೇಕಾದವರು ಈಗ ಕೂರಲು ಒಂದು ಖುರ್ಚಿ ನೀಡಿ ಎಂದು ಕೇಳಿಕೊಳ್ಳುವಂತಾಗಿದೆ.. ಹೌದು ಇಂತಹ ಶೋಚನೀಯ ಸ್ಥಿತಿ ಈಗ ಡಿಕೆ ಶಿವಕುಮಾರ್ಗೆ ಬಂದಿದೆ. ಕರ್ನಾಟಕದ ಬಲಿಷ್ಠ ರಾಜಕಾರಣಿ ಎನಿಸಿಕೊಂಡಿದ್ದವರು ಈಗ ಬೇಲ್ ಸಿಗದೇ ಬಂದೀಖಾನೆಯಲ್ಲಿ ಬಡವಾಗುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ದಂದೆಯಲ್ಲಿ ಸಿಲುಕಿ ಜೈಲು ಪಾಲಾಗಿರುವ ಡಿಕೆಶಿ ಜಾಮೀನು ಪಡೆಯಲು ಪರದಾಡುತ್ತಿದ್ದಾರೆ.
Last Updated : Oct 16, 2019, 2:09 AM IST