ಸೀಸನ್ ಬಂದ್ರೂ ಮಾವಿನ ಹಣ್ಣು ಕೊಳ್ಳುವವರೇ ಇಲ್ಲ..! ಏನಂತಿದ್ದಾರೆ ವ್ಯಾಪಾರಿಗಳು? - ಮಾವಿನ ಹಣ್ಣಿಗೆ ಕೊರೊನಾ ಎಫೆಕ್ಟ್
🎬 Watch Now: Feature Video
ಮೈಸೂರು: ಹಣ್ಣುಗಳ ರಾಜ ಎಂದು ಪ್ರಸಿದ್ಧಿ ಪಡೆದಿರುವ ಮಾವಿನ ಹಣ್ಣನ್ನು ಲಾಕ್ಡೌನ್ ಹಿನ್ನೆಲೆ ಯಾರು ಕೊಳ್ಳದಂತಾಗಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆಯೂ ಬಾರಿ ಕಡಿಮೆಯಿದ್ದು, ಇದರಿಂದ ರೈತರು ಮಾವಿನ ಫಸಲನ್ನು ಕಟಾವು ಮಾಡಲು ಹಿಂಜರಿಯುತ್ತಿದ್ದಾರೆ. ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.