ಪ್ರತ್ಯಕ್ಷ ವರದಿ: ಬೀದರ್​​​ನಲ್ಲಿ ಲಾಕ್​​​ಡೌನ್​​​ಗೆ ಜನ ಬೆಂಬಲ ಹೇಗಿದೆ..? - ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು

🎬 Watch Now: Feature Video

thumbnail

By

Published : Apr 22, 2020, 10:37 AM IST

ಬೀದರ್: ಲಾಕ್​​​​​ಡೌನ್​​​ಗೆ ಬೀದರ್​​​​​​​​​​​​​​​​​​​​​​​​​​​​​​​​​​​​​​​​​​​​ನ ಬಹುತೇಕ ಜನರು ಸ್ಪಂದಿಸುತ್ತಿದ್ದು, ಜಮಾತ್​​​ಗೆ ಹೋಗಿ ಬಂದವರಲ್ಲಿ ಪತ್ತೆಯಾದ ಸೋಂಕು, ಈಗ ಪ್ರಾಥಮಿಕ ಹಾಗೂ ಎರಡನೇ ಹಂತದ ಸಂಪರ್ಕದಲ್ಲಿದ್ದವರ ನಡುವೆ ದೃಢವಾಗಿದ್ದು ಸೋಂಕಿತರ ಸಂಖ್ಯೆ 15ಕ್ಕೆ ಏರಿದೆ. ನಗರದ ಓಲ್ಡ್ ಸಿಟಿ ರೆಡ್​​​ಝೋನ್ ಪ್ರದೇಶವಾಗಿದ್ದು, ಈ ಭಾಗದಲ್ಲಿ ಸಾರ್ವಜನಿಕ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.