ಕೊರೊನಾ ಎಫೆಕ್ಟ್: ತರಕಾರಿ ಬೆಲೆಯಲ್ಲಿ ಭಾರಿ ಕುಸಿತ...! - ಕೂಲಿ ಕಾರ್ಮಿಕರು, ತರಕಾರಿ ವ್ಯಾಪಾರಿಗಳು, ದಿನಗೂಲಿ ನೌಕರರು ಭಯಭೀತರಾಗಿದ್ದಾರೆ
🎬 Watch Now: Feature Video
ಕೊರೊನಾ ವೈರಸ್ (ಕೋವಿಡ್-19) ಗೆ ವಿಶ್ವವೇ ತಲ್ಲಣಗೊಂಡಿದ್ದು, ಪ್ರತಿಯೊಂದು ಕ್ಷೇತ್ರಕ್ಕೂ ಕೊರೊನಾ ಆತಂಕವನ್ನುಂಟು ಮಾಡಿದೆ. ಕೂಲಿ ಕಾರ್ಮಿಕರು, ತರಕಾರಿ ವ್ಯಾಪಾರಿಗಳು, ದಿನಗೂಲಿ ನೌಕರರು ಭಯಭೀತರಾಗಿದ್ದಾರೆ. ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಇದರ ಹೊಡೆತ ತಟ್ಟಿದ್ದು ತರಕಾರಿ ಬೆಲೆಯಲ್ಲಿ ಇಳಿಕೆಯಾಗಿದೆ.