ಬೆಂಗಳೂರಲ್ಲಿ ಅಂಡರ್​ ಪಾಸ್​​ನಲ್ಲಿ ಸಿಲುಕಿದ ಕಂಟೈನರ್​ ಲಾರಿ! - ಬೆಳ್ಳಗ್ಗೆಯೇ ಕೆಲ ಕಾಲ ಟ್ರಾಫಿಕ್ ಜಾಮ್

🎬 Watch Now: Feature Video

thumbnail

By

Published : Jan 18, 2020, 12:38 PM IST

ನಗರದ ಅರಮನೆ ರಸ್ತೆಯ ಮಹಾರಾಣಿ ಕಾಲೇಜ್ ಬಳಿ ಅಂಡರ್ ಪಾಸ್​​​ನಲ್ಲಿ ಕಂಟೈನರ್​ ಲಾರಿ ಸಿಲುಕಿಕೊಂಡಿದ್ದರಿಂದ ಕೆಲಕಾಲ ಆತಂಕದ ಪರಿಸ್ಥಿತಿ ಉಂಟಾಗಿತ್ತು. ಇಂದು ಬೆಳಗ್ಗೆ ಮೈಸೂರು ಬ್ಯಾಂಕ್​​ನಿಂದ ಪ್ಯಾಲೇಸ್ ರಸ್ತೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಮಹಾರಾಣಿ ಕಾಲೇಜು ಬಳಿಯಿರುವ ಅಂಡರ್ ಪಾಸ್ ಮೂಲಕ ಹೋಗಲು ಕಂಟೈನರ್​ ಚಾಲಕ‌ ಮುಂದಾಗಿದ್ದಾನೆ. ಈ ವೇಳೆ ವಾಹನ ಅಂಡರ್ ಪಾಸ್​ನಡಿ ಸಿಲುಕಿಕೊಂಡಿದೆ‌.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.