ಹೊಗೆನಕಲ್ ಬಸ್ನಲ್ಲಿ ಹಾಡಿದ ಕಂಡಕ್ಟರ್.. ವಿಡಿಯೋ ಸಖತ್ ವೈರಲ್ - conductor sang in the bus at chamarajanagara
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16425000-thumbnail-3x2-sanju.jpg)
ಸಾರಿಗೆ ಸಂಸ್ಥೆಯ ಬಸ್ನ ನಿರ್ವಾಹಕರೊಬ್ಬರು ಕರ್ತವ್ಯ ನಿರತರಾಗಿರುವಾಗಲೇ ಗಾನಸುಧೆ ಹರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ. ಹೊಗೆನಕಲ್ಗೆ ತೆರಳುತ್ತಿದ್ದ ಬಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೇಮಂತ್ ಎಂಬುವರು 'ನಿನ್ನ ಕಂಗಳ ಬಿಸಿಯ ಹನಿಗಳು' ಎಂಬ ಗೀತೆ ಹಾಡಿದ್ದು, ಪ್ರಯಾಣಿಕರು ವಿಡಿಯೋ ಸೆರೆ ಹಿಡಿದಿದ್ದಾರೆ. ಸದ್ಯ ನೆಟ್ಟಿಗರು ಕಂಡಕ್ಟರ್ ಪ್ರತಿಭೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
Last Updated : Sep 20, 2022, 9:06 PM IST