ಚಾಮರಾಜನಗರ: ಇಲಿ ಎಂದು ಚಡ್ಡಿ ನುಂಗಿ ಒದ್ದಾಡಿದ ನಾಗಪ್ಪ - ವಿಡಿಯೋ - Cobra eating underwear at chamarajanagar
🎬 Watch Now: Feature Video
ಚಾಮರಾಜನಗರ: ಹಾವುಗಳು ಕಪ್ಪೆ, ಇಲಿ, ಮೊಟ್ಟೆ ನುಂಗುವುದನ್ನು ನೋಡಿರುತ್ತೀರಿ. ಆದರೆ, ಚಾಮರಾಜನಗರ ತಾಲೂಕಿನ ಕೋಟೆತಿಟ್ಟು ಗ್ರಾಮದ ಶಿವಕುಮಾರ್ ಎಂಬುವರ ಮನೆ ಸೇರಿದ ನಾಗರ ಹಾವೊಂದು ಚಡ್ಡಿಯನ್ನು ಇಲಿ ಎಂದು ತಿಳಿದು ನುಂಗಿ ಒದ್ದಾಡಿದೆ. ಈ ಮಾಹಿತಿ ಅರಿತ ಉರಗ ಪ್ರೇಮಿ ಸ್ನೇಕ್ ಚಾಂಪ್ ಸ್ಥಳಕ್ಕೆ ತೆರಳಿ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬಂದಿದ್ದಾರೆ.