ಸ್ಟಾಲ್​ನಲ್ಲಿ ಮೊಮೊಸ್ ತಯಾರಿಸಿದ ದೀದಿ.. ಸಿಎಂ ಮಮತಾ ಬ್ಯಾನರ್ಜಿ ಪಾಕ ಕೌಶಲ್ಯಕ್ಕೆ ಬೆರಗಾದ ಜನ - ಮೊಮೊಸ್ ತಯಾರಿಸಿದ ಮಮತಾ ಬ್ಯಾನರ್ಜಿ

🎬 Watch Now: Feature Video

thumbnail

By

Published : Jul 14, 2022, 2:21 PM IST

ಕೋಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವಕಾಶ ಸಿಕ್ಕಾಗಲೆಲ್ಲಾ ಜನರೊಂದಿಗೆ ಆತ್ಮೀಯವಾಗಿ ಬೆರೆಯುವುದನ್ನು ಕಾಣಬಹುದು. ಇತ್ತೀಚೆಗಷ್ಟೇ ಡಾರ್ಜಿಲಿಂಗ್​ಗೆ ಭೇಟಿ ನೀಡಿದಾಗ ಸ್ಟಾಲ್‌ನಲ್ಲಿ ಜನರಿಗೆ ಪಾನಿಪುರಿ ಬಡಿಸಿ ಸುದ್ದಿಯಾಗಿದ್ದರು. ಇದೀಗ, ಇಂದು ಮುಂಜಾನೆ ಡಾರ್ಜಲಿಂಗ್​​ನ ಸ್ಥಳೀಯ ಸ್ಟಾಲ್​ವೊಂದರಲ್ಲಿ ಮೊಮೊಸ್ ತಯಾರಿಸುವ ಮೂಲಕ ತಮ್ಮ ಪಾಕ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಸಿಎಂ ಮಮತಾ ಅವರ ಈ ಕೌಶಲ್ಯ ಕಂಡು ಜನರು ಬೆರಗಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.