ರಾಯಚೂರು ರೈಲ್ವೆ ನಿಲ್ದಾಣ ಈಗ ಸುಂದರ ಅತೀ ಸುಂದರ... - kannadanews
🎬 Watch Now: Feature Video
ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಎತ್ತ ನೋಡಿದರತ್ತ ಮಹಾತ್ಮ ಗಾಂಧಿ ಹಾಗೂ ಇತರೆ ಸ್ವಾತಂತ್ರ್ಯ ಹೋರಾಟಗಾರರ ಪೇಂಟಿಂಗ್ ಬಿಡಿಸಲಾಗಿದ್ದು,ಪ್ರಯಾಣಿಕರನ್ನು ಆಕರ್ಷಿಸುವುದರ ಜೊತೆಗೆ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಿಲ್ದಾಣದಲ್ಲಿ ನೋಡ ಸಿಗುವ ಹಂಪಿಯ ಕಲ್ಲಿನ ರಥ,ವಿರೂಪಾಕ್ಷ ದೇವಾಲಯ, ಬಿಜಾಪುರದ ಗೋಳಗುಮ್ಮಟ ಹಾಗೂ ವಿವಿಧ ಭಂಗಿಯ ನೃತ್ಯಗಾರರ ಚಿತ್ರಗಳು ಪ್ರಯಾಣಿಕರನ್ನು ನಿಬ್ಬೆರಗಾಗಿಸುತ್ತವೆ.