ಪೊಲೀಸ್ ಠಾಣೆಯಲ್ಲಿ ಬಾಲಕನ ಹುಟ್ಟುಹಬ್ಬ ಆಚರಣೆ : ಮಗನ ಆಸೆ ಈಡೇರಿಸಿದ ಪೋಷಕರು - ದಕ್ಷ ಎಂಬ ಹೆಸರಿನ ಬಾಲಕ

🎬 Watch Now: Feature Video

thumbnail

By

Published : Jan 17, 2020, 7:57 AM IST

ಪೊಲೀಸ್ ಠಾಣೆಯಲ್ಲಿಯೇ ಬಾಲಕನೋರ್ವನ ಹುಟ್ಟುಹಬ್ಬ ಆಚರಿಸಿರುವ ಘಟನೆ ಛತ್ತೀಸ್​ಗಡದ ಜಗದಲ್​​ಪುರದಲ್ಲಿ ನಡೆದಿದೆ. ದಕ್ಷ ಎಂಬ ಹೆಸರಿನ ಬಾಲಕ ತನಗೆ ಪೊಲೀಸರೆಂದರೆ ತುಂಬಾ ಇಷ್ಟ ಅವರೊಂದಿಗೆಯೇ ನನ್ನ ಹುಟ್ಟುಹಬ್ಬ ಆಚರಿಸಬೇಕೆಂದು ಮನೆಯವರಲ್ಲಿ ಹೇಳಿದ್ದಾನೆ. ಹೀಗಾಗಿ ಆತನ ಪೋಷಕರು ಜಗದಲ್​ಪುರದ ಠಾಣೆಗೆ ಆತನನ್ನು ಕರೆತಂದು ಅಲ್ಲೇ ಪೊಲೀಸರ ಜೊತೆಗೂಡಿ ಪುತ್ರನ ಹುಟ್ಟುಹಬ್ಬ ಆಚರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.