ಚಾಮರಾಜನಗರ: ಎಸ್​ಪಿ ಡಿವೈಎಸ್​ಪಿ ಕಚೇರಿ ಮುಂದೆ ಬೈಕ್ ವೀಲಿಂಗ್ - ವಿಡಿಯೋ ವೈರಲ್​

By

Published : Oct 12, 2022, 8:11 PM IST

thumbnail
ಕದ್ದು ಮುಚ್ಚಿ ಬೈಕ್ ವೀಲಿಂಗ್ ಮಾಡುವುದು ಸಾಮಾನ್ಯ. ಆದರೆ, ಚಾಮರಾಜನಗರದಲ್ಲಿ ರಾಜಾರೋಷವಾಗಿಯೇ ಅದೂ ಎಸ್​ಪಿ ಹಾಗೂ ಡಿವೈಎಸ್​ಪಿ ಕಚೇರಿ ಮುಂದೆಯೇ ಪುಂಡರು ಬೈಕ್ ವೀಲಿಂಗ್ ನಡೆಸಿದ್ದಾರೆ. ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಈ ವೀಲಿಂಗ್ ನಡೆಸಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿ ಪೊಲೀಸರ ದಕ್ಷತೆ ವಿರುದ್ಧ ಟೀಕೆಗಳು ವ್ಯಕ್ತವಾಗಿದೆ. ವೀಲಿಂಗ್​ಗೆ ಸಂಬಂಧಿಸಿದಂತೆಯೇ ಎರಡು ಗುಂಪುಗಳು ಹೊಡೆದಾಡಿಕೊಂಡಿದ್ದರೂ ಪೊಲೀಸರು ವೀಲಿಂಗ್​ಗೆ ಕಡಿವಾಣ ಹಾಕದಿರುವುದು ವಿಪರ್ಯಾಸವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.