ರಸ್ತೆಯಲ್ಲಿ ಕಾರು ನಿಲ್ಲಿಸಿ ಡೋರ್​ ತೆಗೆದಾಗ ಆಗುವ ಅನಾಹುತ ನೋಡಿ ! - Karnataka State Road Safety Authority

🎬 Watch Now: Feature Video

thumbnail

By

Published : Oct 11, 2022, 3:44 PM IST

ರಸ್ತೆಯಲ್ಲಿ ಕಾರನ್ನು ನಿಲ್ಲಿಸಿದಾಗ, ಅದರ ಡೋರ್​ ತೆರೆಯುವ ಮೊದಲು ಬೇರೆಯಾವುದಾರೂ ವಾಹನಗಳು ಬರುತ್ತಿವೆಯೇ ಎಂಬುದನ್ನು ಗಮನಿಸಿ. ಇದರಿಂದ ಆಗುವ ಅಪಘಾತವನ್ನು ತಪ್ಪಿಸಲು ಹಿಂಬದಿಯ ಕನ್ನಡಿಯನ್ನು ನೋಡಿ, ಖಚಿತಪಡಿಸಿಕೊಳ್ಳಿ ಎಂದು ಹೇಳುವ ಮೂಲಕ ಜಾಗೃತಿಯ ವಿಡಿಯೋವನ್ನು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಂಚಿಕೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.