ವಿಡಿಯೋ: ಕೇಜ್ರಿವಾಲ್ ಬರ್ತಿದ್ದಂತೆ 'ಮೋದಿ ಮೋದಿ' ಎಂಬ ಘೋಷಣೆ - ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
🎬 Watch Now: Feature Video
ವಡೋದರಾ(ಗುಜರಾತ್): ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆಗೋಸ್ಕರ ಆಮ್ ಆದ್ಮಿ ಪಕ್ಷ ಭರ್ಜರಿ ತಯಾರಿ ನಡೆಸಿದ್ದು, ಮೇಲಿಂದ ಮೇಲೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗ್ತಿದೆ. ಆಮ್ ಆದ್ಮಿ ಪಕ್ಷದ ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. ವಡೋದರಾ ಅಂತಾರಾಷ್ಟ್ರೀಯ ಏರ್ಪೋರ್ಟ್ಗೆ ಆಗಮಿಸುತ್ತಿದ್ದಂತೆ ಮೋದಿ ಮೋದಿ ಎಂಬ ಘೋಷ ವಾಕ್ಯ ಕೇಳಿ ಬಂದಿದೆ. ಈ ವೇಳೆ ಆಮ್ ಆದ್ಮಿ ಪಕ್ಷದ ಬೆಂಬಲಿತರು ಕೇಜ್ರಿವಾಲ್... ಕೇಜ್ರಿವಾಲ್ ಎಂಬ ಘೋಷಣೆ ಸಹ ಕೂಗಿದ್ದಾರೆ.