ಅರ್ಚಕರಿಂದ ಭಕ್ತರಿಗೆ ಚಾಟಿ ಏಟು.. ಈ ರೀತಿಯ ವಿಭಿನ್ನ ಭಕ್ತಿ ನೋಡಿ - ಪೆರಂಬಲೂರು ಜಿಲ್ಲೆಯ ಸೇಲನಮ್ಮಾಳ್ ದೇವಸ್ಥಾನ
🎬 Watch Now: Feature Video

ಪೆರಂಬಲೂರು (ತಮಿಳುನಾಡು): ಜಿಲ್ಲೆಯ ಅಲತ್ತೂರು ವೃತ್ತದ ತೇರಣಿ ಗ್ರಾಮದಲ್ಲಿರುವ ಸೇಲನಮ್ಮಾಳ್ ದೇವಸ್ಥಾನದಲ್ಲಿ ನಿನ್ನೆ ಪೂಜಾ ಕೈಂಕರ್ಯ ನೆರವೇರಿತು. ಈ ಕಾರ್ಯಕ್ರಮದಲ್ಲಿ ಭಕ್ತರಿಗೆ ದೇವಾಲಯದ ಅರ್ಚಕರು ಚಾಟಿಯಿಂದ ಹೊಡೆಯುವುದು ವಾಡಿಕೆಯಾಗಿದೆ. ಈ ರೀತಿ ಚಾಟಿಯಿಂದ ಹೊಡೆಸಿಕೊಳ್ಳುವುದರಿಂದ ಬೇಡಿಕೆಗಳು ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ.