'ಪ್ರಭಾವಿ ಅನರ್ಹ'ರಿಗೆ ಮನೆ ದಾರಿ ತೋರಿದ ಮತದಾರರು - 'ಪ್ರಭಾವಿ ಅನರ್ಹ'ರಿಗೆ ಮನೆ ದಾರಿ ತೋರಿದ ಮತದಾರ ಅವರಿಗೆ ನೀಡಿದ್ದೆಷ್ಟು..?
🎬 Watch Now: Feature Video
ಮಿನಿ ಸಮರದದಲ್ಲಿ ಕಮಲ ಮತ್ತೆ ಅರಳಿದೆ. ಬಿಜೆಪಿ ಸರ್ಕಾರ ಅಳಿವು ಉಳಿವಿನ ಪ್ರಶ್ನೆಯಾಗಿದ್ದ ಉಪಚುನಾವಣೆಯಲ್ಲಿ ಕೇಸರಿ ಪಾಳಯ ತನ್ನ ಗೆಲುವಿನ ಪತಾಕೆಯನ್ನು ಹಾರಿಸಿ ಜಯಭೇರಿ ಬಾರಿಸಿದೆ. ದೋಸ್ತಿ ಸರ್ಕಾರ ಉರುಳೋಕೆ ಕಾರಣವಾಗಿದ್ದ ಇಬ್ಬರು ಪ್ರಭಾವಿಗಳು ಅನರ್ಹತೆಯ ಹಣೆಪಟ್ಟಿ ಕಳಚಿಕೊಳ್ಳೋದ್ರಲ್ಲಿ ವಿಫಲರಾಗಿದ್ದಾರೆ. ಅವರ ಸೋಲು ಹೇಗಿತ್ತು..? ಅವರಿಗೆ ಮಣ್ಣು ಮುಕ್ಕಿಸಿದ ಕದನ ಕಲಿಗಳ ತಾಕತ್ತು ಏನು..? ಅನ್ನೋದರ ಡಿಟೈಲ್ಸ್ ಇಲ್ಲಿದೆ ನೋಡಿ..
TAGGED:
ಹುಣಸೂರು ಹೊಸಕೋಟೆ ಸುದ್ದಿ