ತಾಂತ್ರಿಕ ದೋಷದಿಂದಾಗಿ ಕೊಚ್ಚಿಹೋದ ಡ್ಯಾಂ​ ಗೇಟ್​: ಆಂಧ್ರದ ಕೃಷ್ಣಾದಲ್ಲಿ ಪ್ರವಾಹ ಭೀತಿ - ಕೃಷ್ಣಾ ಜಿಲ್ಲೆಯ ಪುಲಿಚಿಂತಲ ಅಣೆಕಟ್ಟು

🎬 Watch Now: Feature Video

thumbnail

By

Published : Aug 5, 2021, 3:02 PM IST

ಕೃಷ್ಣಾ (ಆಂಧ್ರಪ್ರದೇಶ): ಕೃಷ್ಣಾ ಜಿಲ್ಲೆಯ ಪುಲಿಚಿಂತಲ ಅಣೆಕಟ್ಟಿನಿಂದ ನೀರು ಹರಿಬಿಡಲಾಗಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಡ್ಯಾಂನ ಗೇಟ್​ವೊಂದು ಕೊಚ್ಚಿಹೋಗಿದೆ. ಇದನ್ನು ಸ್ಟಾಪ್ ಲಾಕ್ ಗೇಟ್‌ ಅಳವಡಿಸಿ ಸರಿಪಡಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಆದರೂ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.