ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಸಹೋದರ ಸಹೋದರಿ - ಕ್ರೈಂ ಬ್ರಾಂಚ್​

🎬 Watch Now: Feature Video

thumbnail

By

Published : Sep 19, 2022, 5:34 PM IST

ಅಹಮದಾಬಾದ್, ಸೂರತ್, ವಡೋದರಾ ಅಥವಾ ರಾಜ್‌ಕೋಟ್‌ನಲ್ಲಿ ಕಳ್ಳತನದಂತಹ ಘಟನೆಗಳು ನಿರಂತರವಾಗಿ ಸುದ್ದಿಯಾಗುತ್ತವೆ. ಇದೀಗ ಅದೇ ರೀತಿ ಅಹಮದಾಬಾದ್​ನಲ್ಲಿ ಮಹಿಳೆಯೊಬ್ಬರು ಚಿನ್ನಾಭರಣವನ್ನು ಕದ್ದು ಸಿಕ್ಕಿಬಿದ್ದಿದ್ದಾರೆ. ಜ್ಯುವೆಲರ್ ಶೋ ರೂಂ ಮೇಲೆ ಕಣ್ಣಿಟ್ಟು ಚಿನ್ನಾಭರಣ ಕದಿಯುತ್ತಿದ್ದ ಮಹಿಳೆಯನ್ನು ಅಹಮದಾಬಾದ್ ಕ್ರೈಂ ಬ್ರಾಂಚ್ ಪೊಲೀಸರು ಹಿಡಿದಿದ್ದಾರೆ. ಆರೋಪಿ ಮಹಿಳೆ ತನ್ನ ಸಹೋದರನೊಂದಿಗೆ ಕಳ್ಳತನ ಮಾಡುತ್ತಿದ್ದರು. ಕ್ರೈಂ ಬ್ರಾಂಚ್​ ಅಧಿಕಾರಿಗಳು ಮಹಿಳೆಯ ಸಹೋದರನನ್ನು ಸಹ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.