ವಿಡಿಯೋ: ಹವಾಮಾನ ವೈಪರೀತ್ಯ.. 700 ಎಕರೆ ಭತ್ತದ ಬೆಳೆ ನಾಶ ಮಾಡಿದ ರೈತರು - Etv bharat kannada

🎬 Watch Now: Feature Video

thumbnail

By

Published : Sep 10, 2022, 7:25 AM IST

ಪಠಾಣ್​ಕೋಟ್​​(ಪಂಜಾಬ್​​): ಹವಾಮಾನ ವೈಪರೀತ್ಯದಿಂದಾಗಿ ನೂರಾರು ಎಕರೆಯಲ್ಲಿನ ಭತ್ತ ಹಾನಿಯಾಗಿದೆ. ಹೀಗಾಗಿ, ರೈತರು ಸುಮಾರು 700 ಎಕರೆ ಭತ್ತದ ಬೆಳೆ ನಾಶ ಮಾಡಿದ್ದಾರೆ. ಭತ್ತದ ಗದ್ದೆಗಳಲ್ಲಿ ಟ್ರ್ಯಾಕ್ಟರ್ ರೂಟರ್ ಮೂಲಕ ಬೆಳೆ ನಾಶ ಮಾಡಲಾಗಿದೆ. ಪಂಜಾಬ್​ನ ಪಠಾಣ್​​ಕೋಟ್​​ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸುಮಾರು 700 ಎಕರೆ ಭತ್ತದ ಬೆಳೆ ನಾಶವಾಗಿದೆ. ಇದರ ಬೆನ್ನಲ್ಲೇ ಸರ್ಕಾರ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೃಷಿ ಇಲಾಖೆ ಅಧಿಕಾರಿ ಅಮ್ರಿಕ್​ ಸಿಂಗ್​, ಹವಾಮಾನ ವೈಪರೀತ್ಯದಿಂದಾಗಿ ಭತ್ತದ ಬೆಳೆಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.