ಚಿಕ್ಕಮಗಳೂರು ಸರ್ಕಾರಿ ಶಾಲೆಯಲ್ಲಿ ಅಪ್ಪು ಜನ್ಮ ದಿನಾಚರಣೆ.. ಪುಟಾಣಿಗಳಿಂದ ಜಬರ್ದಸ್ತ್ ಸ್ಟಂಟ್ಸ್.. - ಮತ್ತಿಕಟ್ಟೆ ಶಾಲೆಯಲ್ಲಿ ಪುನೀತ್ ಬರ್ತ್ ಡೇ ಸೆಲೆಬ್ರೇಷನ್
🎬 Watch Now: Feature Video
ಜಿಲ್ಲೆಯ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಪುನೀತ್ ರಾಜ್ಕುಮಾರ್ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯ್ತು. ಪುಟಾಣಿಗಳು ಅಪ್ಪು ನಟನೆಯ ಆ್ಯಕ್ಷನ್ ಸೀನ್ಗಳ ಸ್ಟಂಟ್ಸ್ಗಳನ್ನು ಲೀಲಾಜಾಲವಾಗಿ ಮಾಡಿದ್ದಾರೆ. ಶಿಕ್ಷಕ ಪೂರ್ಣೇಶ್ ಮತ್ತಾವರ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಈ ಸ್ಟಂಟ್ಸ್ ಪ್ರದರ್ಶನ ನೀಡಿದ್ದಾರೆ..
Last Updated : Feb 3, 2023, 8:20 PM IST