ಆತ್ಮರಕ್ಷಣೆಗಾಗಿ ಟೆಕ್ವಾಂಡೋ ಕ್ರೀಡೆಯತ್ತ ಯುವ ಸಮೂಹ...ಇದರಾಗ್ ಅಂತಹುದ್ದೇನೈತಿ!? - Youths interest for tiquando
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4940698-thumbnail-3x2-game.jpg)
ನಮ್ಗೆ ಗೊತ್ತಿರೋ ಹಾಗೆ ದೇಶದಲ್ಲಿ ದಿನ ಬೆಳಗಾಗ್ತಲೇ ಒಂದಲ್ಲ ಒಂದು ರೀತಿ ದೌರ್ಜನ್ಯ ಪ್ರಕರಣಗಳನ್ನು ಕೇಳ್ತಾನೇ ಇರ್ತೇವೆ. ಇದಕ್ಕೆ ಕಾರಣ ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವಲ್ಲಿ ಯುವ ಸಮೂಹ ವಿಫಲವಾಗಿರೋದು. ಆದರೆ, ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಯುವಕರು ಟೆಕ್ವಾಂಡೋ ಕ್ರೀಡೆಯತ್ತ ದಾಪುಗಾಲಿಡುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚು ಹರಿಸಲು ಸಿದ್ಧವಾಗಿದಾರೆ.