ಪ್ರವಾಹ ಸಂಕಷ್ಟದ ನಡುವೆಯೂ ಸ್ನೇಹಿತನ ಜನ್ಮದಿನ ಆಚರಿಸಿದ ಯುವಕರು! VIDEO - ಮಲಪ್ರಭಾ ನದಿ ನೀರು ಮುನವಳ್ಳಿ ಗ್ರಾಮಕ್ಕೆ ನುಗ್ಗಿದೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4825381-thumbnail-3x2-bgm.jpg)
ಬೆಳಗಾವಿ: ಪ್ರವಾಹದ ಮಧ್ಯೆ ನೀರಿನಲ್ಲೇ ಯುವಕರು ಸ್ನೇಹಿತನ ಜನ್ಮದಿನ ಆಚರಿಸಿದ್ದಾರೆ. ಇಂತಹ ವಿಚಿತ್ರ ಘಟನೆ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಬಜಾರ್ ಕಾಲೋನಿಯಲ್ಲಿ ನಡೆದಿದೆ. ಮಲಪ್ರಭಾ ನದಿ ನೀರು ಮುನವಳ್ಳಿ ಗ್ರಾಮಕ್ಕೆ ನುಗ್ಗಿದೆ. ಮನೆಯೊಳಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ ಬಜಾರ್ ಕಾಲೋನಿ ಯುವಕರು ಹರಿಯುವ ನೀರಿನಲ್ಲಿ ಸ್ನೇಹಿತನ ಜನ್ಮದಿನ ಆಚರಿಸಿದ್ದಾರೆ. ಸ್ನೇಹಿತನಿಂದ ಕೇಕ್ ಕತ್ತರಿಸಿದ ಯುವಕರು ನೀರಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
Last Updated : Oct 21, 2019, 9:21 PM IST