ಯಶವಂತಪುರ ಉಪಚುನಾವಣೆ... ಯಶಸ್ಸು ಯಾರ ಮುಡಿಗೆ? - ಕರ್ನಾಟಕ ರಕ್ಷಣಾ ವೇದಿಕೆ
🎬 Watch Now: Feature Video
ಯಶವಂತಪುರದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ. ಆರೋಪ - ಪ್ರತ್ಯಾರೋಪಗಳ ನಡುವೆ ಮತದಾರ ಯಾರಿಗೆ ವಿಜಯದ ಮಾಲೆ ಹಾಕುತ್ತಾನೋ ಎಂದು ಅಭ್ಯರ್ಥಿಗಳು ಬಿರುಸಿನ ಮತಬೇಟೆಯಲ್ಲಿ ತೊಡಗಿದ್ದಾರೆ.