ಮುಂದಿನ 25 ವರ್ಷ ಯಕ್ಷಗಾನ ಬಯಲಾಟ ಬುಕ್..ಮಂದಾರ್ತಿ ಕ್ಷೇತ್ರದಲ್ಲಿ ವಿಶಿಷ್ಟ ದಾಖಲೆ! - durga paramesgwari
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5115581-thumbnail-3x2-udp.jpg)
ಇತ್ತೀಚೆಗೆ ನಮ್ಮ ಸಾಂಪ್ರದಾಯಿಕ ಕಲೆಗಳು ಅವನತಿಯತ್ತ ಸಾಗುತ್ತಿವೆ ಎಂಬ ಮಾತುಗಳು ಕೇಳಿ ಬರ್ತಿವೆ. ಆದ್ರೆ, ಈ ಒಂದು ಭಾಗದ ಕಲೆ ದಾಖಲೆ ಬರೆದಿದ್ದು, ಜನರನ್ನು ನಿಬ್ಬೆರಗುಗೊಳಿಸಿದೆ.