ಮೈಸೂರು: ಪಂಚಲಿಂಗ ದರ್ಶನ ಪಡೆದ ಯದುವೀರ್ ದಂಪತಿ - Mysore Latest Update News
🎬 Watch Now: Feature Video
ಇದೇ ಮೊದಲ ಬಾರಿಗೆ ಯದುವೀರ್ ದಂಪತಿ ತಿ.ನರಸೀಪುರ ತಾಲ್ಲೂಕಿನ ತಲಕಾಡಿನ ಐತಿಹಾಸಿಕ ಪಂಚಲಿಂಗ ದರ್ಶನ ಪಡೆದರು. ತಲಕಾಡಿನ ಪ್ರಧಾನ ದೇಗುಲ ವೈದ್ಯನಾಥೇಶ್ವರನಿಗೆ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಪೂಜೆ ಸಲ್ಲಿಸಿದರು. 7 ವರ್ಷಗಳ ಬಳಿಕ ನಡೆಯುತ್ತಿರುವ ಪಂಚಲಿಂಗ ದರ್ಶನ ಮಹೋತ್ಸವವು 6ನೇ ದಿನಕ್ಕೆ ಕಾಲಿಟ್ಟಿದೆ. ಮಧ್ಯಾಹ್ನ 3 ಗಂಟೆಯ ನಂತರ ಪಂಚಲಿಂಗ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ.