ಯಾದಗಿರಿಯಲ್ಲಿ ಹೇಗಿದೆ ಭಾರತ್ ಬಂದ್... ಇಲ್ಲಿದೆ ನೋಡಿ ಪ್ರತ್ಯಕ್ಷ ವರದಿ - Yadgiri Bharat Band
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5634855-thumbnail-3x2-hrs.jpg)
ಯಾದಗಿರಿ: ಕೆಂದ್ರದ ಕಾರ್ಮಿಕ ನೀತಿ ವಿರುದ್ಧ ದೇಶಾದ್ಯಂತ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ಆದ್ರೆ ಯಾದಗರಿಯಲ್ಲಿ ಮಾತ್ರ ಮುಷ್ಕರಕ್ಕೆ ಸಾಕಷ್ಟು ಬೆಂಬಲ ಸಿಕ್ಕಿಲ್ಲ. ಹಾಗಾದ್ರೆ ಯಾದಗಿರಿಯಲ್ಲಿ ಭಾರತ್ ಬಂದ್ ಹೇಗಿದೆ? ಇಲ್ಲಿದೆ ನೋಡಿ ಪ್ರತ್ಯಕ್ಷ ವರದಿ...