ತಾವೇ ಘೋಷಿಸಿದ್ದ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡ್ತಾರಾ ಸಿಎಂ... ಹಿಂದುಳಿದ ಜಿಲ್ಲೆ ಹಣೆಪಟ್ಟಿ ಕಳಚುತ್ತಾ ಯಾದಗಿರಿ? - ಬಿ.ಎಸ್​​. ಯಡಿಯೂರಪ್ಪ ಬಜೆಟ್​​

🎬 Watch Now: Feature Video

thumbnail

By

Published : Mar 4, 2020, 5:20 PM IST

ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರೋ ಜಿಲ್ಲೆಗಳ ಪೈಕಿ ಯಾದಗಿರಿಯೂ ಒಂದು. 2009ರಲ್ಲಿ ಗುಲ್ಬರ್ಗಾದಿಂದ ವಿಭಜನೆಯಾಗಿದ್ದ ಯಾದಗಿರಿ ಇಂದಿಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಕಲ್ಯಾಣ ಕರ್ನಾಟಕದ ಭಾಗವಾಗಿರೋ ಯಾದಗಿರಿ ಈ ಬಾರಿ ರಾಜ್ಯ ಆಯವ್ಯಯದ ಮೇಲೆ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.