ಕಡಬದಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ - ಸರ್ಕಾರಿ ಕಾಲೇಜಿನ 160 ಸ್ವಯಂಸೇವಕರು
🎬 Watch Now: Feature Video

ಕಡಬ: ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರ್ಕಾರಿ ಪದವಿ ಪೂರ್ವ ಕಾಲೇಜು ಕಡಬ ಮತ್ತು ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನದ ಜಾಗೃತಿ ಜಾಥಾವನ್ನು ಕಡಬ ಪೇಟೆಯಲ್ಲಿ ಆಯೋಜಿಸಲಾಗಿತ್ತು. ಇಲ್ಲಿನ ಸಂತೆಕಟ್ಟೆ ಬಳಿಯಿಂದ ಜೋಕಿಮ್ಸ್ ವಿದ್ಯಾಸಂಸ್ಧೆವರೆಗೂ ಜಾಥಾ ನಡೆಸಲಾಯಿತು. ಸರ್ಕಾರಿ ಕಾಲೇಜಿನ 160 ಸ್ವಯಂಸೇವಕರು ಹಾಗೂ ವಿವಿಧ ಮಹಿಳಾ ಸಂಘಟನೆಗಳು ಈ ಜಾಥಾದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.