ಈ ಟ್ರೈನ್‌ನಲ್ಲಿ ಎಲ್ನೋಡಿದ್ರೂ ನಾರಿ ಶಕ್ತಿ.. ಹೆಣ್ಮಕ್ಳು ಏನಾದ್ರೂ ಮಾಡಬಲ್ರು ಗುರು! - ಹುಬ್ಬಳ್ಳಿ ರೈಲು ನಿಲ್ದಾಣ
🎬 Watch Now: Feature Video
ಬಸ್ ಚಾಲಕಿ, ಆಟೋ, ಲಾರಿ ಓಡಿಸುವ ಗಟ್ಟಿಗಿತ್ತಿಯರನ್ನ ನೋಡಿರ್ತಿರಿ. ಆದರೆ, ಇಂದು ರೈಲು ಓಡಿಸೋದ್ರಿಂದ ಹಿಡಿದು, ಇಡೀ ರೈಲ್ವೆ ಇಲಾಖೆಯ ಎಲ್ಲಾ ವಿಭಾಗಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ವಿಶ್ವ ಮಹಿಳಾ ದಿನಾಚರಣೆ ವಿಶೇಷವಾಗಿ ಆಚರಿಸ್ತಿದ್ದಾರೆ. ಜತೆಗೆ ದಾಖಲೆಯನ್ನೂ ಮಾಡಿದ್ದಾರೆ.