ಯೋಧರಿಗೆ ರಾಖಿ ಕಟ್ಟಿ ಬೀಳ್ಕೊಟ್ಟ ಮಹಿಳೆಯರು... ಸಿಹಿ ಹಂಚಿ ಸಂಭ್ರಮಿಸಿದ ಬಾಗಲಕೋಟೆ ಜಿಲ್ಲಾಡಳಿತ - ರಕ್ಷಾಬಂಧನ ಆಚರಣೆ
🎬 Watch Now: Feature Video
ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಎನ್ಡಿಆರ್ಎಫ್, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಅನೇಕರು ಜನರ ರಕ್ಷಣೆ ಮಾಡಿದ್ರು. ರಕ್ಷಣಾ ಕಾರ್ಯ ಮಾಡಿದವರಿಗೆ ಜಿಲ್ಲಾಡಳಿತ ಆತ್ಮೀಯವಾಗಿ ಬೀಳ್ಕೊಟ್ಟ ಒಂದು ಝಲಕ್ ಇಲ್ಲಿದೆ.