ಹಾಡಹಗಲೇ ಮೊಬೈಲ್ ಕದ್ದ ಖತರ್ನಾಕ್ ಕಳ್ಳಿ... ! ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಮೊಬೈಲ್‌ ಕದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

🎬 Watch Now: Feature Video

thumbnail

By

Published : Aug 23, 2019, 11:39 PM IST

ಮಹಿಳೆಯೊಬ್ಬಳು ಮೊಬೈಲ್ ಖರೀದಿಸುವಂತೆ ಅಂಗಡಿಗೆ ಬಂದು, ಜನರು ಜಾಸ್ತಿ ಇರುವುದನ್ನು ಗಮನಿಸಿ ಅತ್ಯಂತ ಚಾಲಾಕಿತನದಿಂದ ಮೊಬೈಲ್ ಎಗರಿಸಿದ್ದಾಳೆ. ಬಳಿಕ ಏನೂ ಗೊತ್ತಿಲ್ಲದವಳಂತೆ ನಡೆದುಕೊಂಡು ಹೋಗಿದ್ದಾಳೆ. ಅಂಗಡಿಯವರು ಸಿಸಿಟಿವಿ ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ಚನ್ನಗಿರಿ ಪಟ್ಟಣದ ಅಂಗಡಿಯೊಂದರಲ್ಲಿ ಮೊಬೈಲ್‌ ಕದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.