ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ; ಕೋವಿಡ್​ ಕಾಲದ ನೆನಪು ಬಿಚ್ಚಿಟ್ಟ ಶುಶ್ರೂಷಕಿಯರು - ಈಟಿವಿ ಭಾರತ ಕೋವಿಡ್​​​​ ವಾರಿಯರ್ಸ್ ಸಂದರ್ಶನ

🎬 Watch Now: Feature Video

thumbnail

By

Published : Mar 7, 2021, 7:51 PM IST

Updated : Mar 7, 2021, 10:46 PM IST

ಶಿವಮೊಗ್ಗ : ನಾಳೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಮಹಾಮಾರಿ ಕೋವಿಡ್​​ ವಿರುದ್ಧ ಹೋರಾಟದಲ್ಲಿ ವಾರಿಯರ್ಸ್‌ಗಳಾಗಿ ಗಣನೀಯ ಸೇವೆ ಸಲ್ಲಿಸಿದ ಶುಶ್ರೂಷಕಿಯರು ಈಟಿವಿ ಭಾರತದ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಾವು ಅನುಭವಿಸಿದ ಸಂಕಷ್ಟಗಳು, ಕೊರೊನಾ ಸೋಂಕಿತರಿಗೆ ಕುಟುಂಬದವರಂತೆ ಸೇವೆ ಸಲ್ಲಿಸಿದ ಅಂದಿನ ದಿನಗಳನ್ನು ಮೆಲುಕು ಹಾಕಿದ್ದು ಹೀಗೆ...
Last Updated : Mar 7, 2021, 10:46 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.