ಶಾರ್ಟ್ ಸರ್ಕ್ಯೂಟ್‌ನಿಂದ ಕನಸಾಗಿಯೇ ಉಳಿದ ಮನೆ ನಿರ್ಮಾಣ: ಮಹಿಳೆ ಸಜೀವ ದಹನ..! - kolar news
🎬 Watch Now: Feature Video
ಆ ಮಹಿಳೆ ಸಾಯುವುದಕ್ಕೆ ಮುಂಚೆ ಜೀವನದಲ್ಲಿ ತಮ್ಮದೇ ಆದ ಮನೆ ಕಟ್ಟಿಕೊಳ್ಳಬೇಕೆಂಬ ಕನಸನ್ನ ಕಂಡಿದ್ದರು. ಅದಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿಕೊಂಡು ಹಣವನ್ನು ಕೂಡಿಟ್ಟಿದ್ದರು. ಆದ್ರೆ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿಬಿದ್ದಿದ್ದು, ಕೂಡಿಟ್ಟ ಹಣ ತೆಗೆದುಕೊಳ್ಳಲು ಹೋದಾಕೆ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಈ ಮನಕಲಕುವ ಘಟನೆಯ ದುರಂತ ಕಥೆ ನೋಡಿ...