ಕಾಡಿನಿಂದ ಉಡುಪಿಯ ನಡು ರಸ್ತೆಗೆ ಇಳಿದ ಕಾಡುಕೋಣ.. - ಕಾಡುಕೋಣ ಹಾವಳಿ

🎬 Watch Now: Feature Video

thumbnail

By

Published : May 12, 2020, 8:29 PM IST

ಕಳೆದೊಂದು ತಿಂಗಳಿನಿಂದ ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗುತ್ತಿದೆ. ಲಾಕ್​​ಡೌನ್​​ ಜಾರಿಯಿರುವ ಹಿನ್ನೆಲೆ ರಸ್ತೆ ಮೇಲೆ ವಾಹನ ಓಡಾಟ ಹಾಗೂ ಜನರ ಓಡಾಟ ಕಡಿಮೆಯಾಗಿದ್ದು, ಇದೀಗ ಕಾಡಿನಿಂದ ಬಂದ ಕಾಡುಕೋಣಗಳು ರಸ್ತೆಯಲ್ಲಿ ಅಲೆದಾಡುತ್ತಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.