ಚೌತಿ ಮುನ್ನವೇ ಮುಳುಗಿದ ಗಣಪ, ಮೂರ್ತಿ ತಯಾರಕರಿಗೆ ಸಂಕಷ್ಟ
🎬 Watch Now: Feature Video
ಪ್ರತಿವರ್ಷ ಗೌರಿ, ಗಣೇಶ ಹಬ್ಬದ ನಂತರ ಮುಳುಗುತ್ತಿದ್ದ ಗಣಪತಿ ಈ ಬಾರಿ ಜಿಲ್ಲೆಯಲ್ಲಿ ಹಬ್ಬಕ್ಕೂ ಮುನ್ನವೇ ಮುಳುಗಿ ಹೋಗಿದ್ದಾನೆ. ಗಣೇಶ ಮೂರ್ತಿ ತಯಾರಿಕೆಯಲ್ಲಿ ಬದುಕು ಕಟ್ಟಿಕೊಂಡವರು ಈಗ ಬೀದಿಗೆ ಬಂದಿದ್ದಾರೆ. ಹಾಗಾದ್ರೆ ಏನ್ ಈ ಸ್ಟೋರಿ ಅಂತಿರಾ ಜಸ್ಟ್ ಲುಕ್.