ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಸೇತುವೆ... ಡೊಂಗ್ರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮರು ನಿರ್ಮಾಣ ಯಾವಾಗ? - etv bharat
🎬 Watch Now: Feature Video

ಆ ಊರಿನ ಜನರು ಸುಮಾರು 6 ದಶಕಗಳ ಕಾಲ ಸೇತುವೆಗಾಗಿ ಹೋರಾಟ ನಡೆಸಿ ಕೊನೆಗೂ ಕೆಲ ವರ್ಷಗಳ ಹಿಂದೆ ತೂಗು ಸೇತುವೆಯನ್ನು ಸಂಚಾರಕ್ಕಾಗಿ ಪಡೆದುಕೊಂಡಿದ್ದರು. ಆದರೆ ಕಳೆದ ಕೆಲ ದಿನಗಳ ಹಿಂದೆ ಸುರಿದ ಮಹಾಮಳೆ ಸೇತುವೆಯನ್ನೇ ಕೊಚ್ಚಿಕೊಂಡು ಹೋಗಿದ್ದು, ಇದೀಗ ಆ ಗ್ರಾಮ ಹೊರ ಜಗತ್ತಿನ ಸಂಪರ್ಕಕ್ಕಾಗಿ ಮತ್ತೆ ದೋಣಿಗಳ ಮೂಲಕ ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದು ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ.