ಇದು ನದಿಯಲ್ಲ ಕೋಲ್ಕತ್ತಾ ಏರ್​ಪೋರ್ಟ್​​: ವಿಡಿಯೋ - ಕೋಲ್ಕತ್ತ ವಿಮಾನ ನಿಲ್ದಾಣ

🎬 Watch Now: Feature Video

thumbnail

By

Published : May 21, 2020, 12:26 PM IST

Updated : May 21, 2020, 4:49 PM IST

ಅಂಫಾನ್‌ ಚಂಡಮಾರುತ ಪಶ್ಚಿಮ ಬಂಗಾಳದ ಕರಾವಳಿಗೆ ನಿನ್ನೆ ಸಂಜೆ ವೇಳೆಗೆ ಅಪ್ಪಳಿಸಿದ್ದು, ಭಾರಿ ಅವಾಂತರ ಸೃಷ್ಟಿಸಿದೆ. ಕೋಲ್ಕತ್ತಾ ಏರ್​​ಪೋರ್ಟ್​​ನ ಒಂದು ಭಾಗ ಸಂಪೂರ್ಣವಾಗಿ ಜಲಾವೃತವಾಗಿದೆ. ನದಿಯಂತಾಗಿರುವ ವಿಮಾನ ನಿಲ್ದಾಣದಲ್ಲಿ ನಾಲ್ಕೈದು ಅಡಿಗಳಷ್ಟು ನೀರು ನಿಂತಿದೆ.
Last Updated : May 21, 2020, 4:49 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.